• Skip to main content
  • Skip to secondary menu
  • Skip to primary sidebar

Indian Guitar Tabs

Guitar Chords, Tabs and Lyrics of Indian Songs

  • Forum

Tagaru Banthu Tagaru Lyrics in Kannada

May 10, 2018 by A Leave a Comment

ಟಗರು ಬಂತು ಟಗರು ಸಾಹಿತ್ಯ ಕನ್ನಡದಲ್ಲಿ

ವಾರೆ ನೋಟ ನೋಡೈತೆ
ಕಾಲು ಕೆದರಿ ನಿಂತೈತೆ
ಗುಟುರು ಹಾಕಿ ಬಂದೈತೆ
ಎದುರು ಹೋದ್ರೆ ಗುಂತೈತೆ

ನೋಡೋಕೇನೊ ಬಲು ಸಿಂಪಲ್-ಉ
ಇವನ ಗುಂಡ್‌ಗೆ ಡಬ್ಬಲ್-ಉ
ಆಡೋ ಆಟ ಬಹಳ ಚಾಲೂ
ಬೇಕಾ ಬೇಕಾ ಸ್ಯಾಂಪಲ್-ಉ
ಹೆಸರು ಖದರು ತಿಮಿರು
ನೋಡೋವ್‌ನ್ಗೆ ಬೆವರು
ಬ್ರದರ್-ಉ
ಟಗರು ಟಗರು
ಇವನ ಪೊಗರು

ಟಗರು ಬಂತು ಟಗರು
ಇದು ಈ ಊರ ಟಗರು
ಜೋರಾಗಿ ಇದರ ಹೆಸರು
ಹೇಳ್ಬೇಡ ಕಣೋ ಬ್ರದರ್-ಉ
ಯಾವತ್ತೂ ಇದರ ಎದುರು
ಹೋಗ್ಬೇಡ ಕಣೋ ಬ್ರದರ್-ಉ
ಇದು ತಿಮೀರು ಇರೋ ಟಗರು
ಧೈರ್ಯ ಇದರ ಉಸಿರು

ಒಂದು ಬಾರಿ ಇಡುವ ಗುನ್ನ
ಆಮೇಲೆ ಯಾರೋ ಕಾಯೋರು ನಿನ್ನ
ಒಂದು ಬಾರಿ ಕೆಣುಕೊ ಮುನ್ನ
ನೂರಾರು ಸಾರಿ ನೀ ಯೋಚ್ಸೋದು ಚೆನ್ನ
ಪ್ರೀತಿ ಮಾಡಿ ಮೈಯ್ಯ ಸವರು
ಪ್ರಾಣಾನೇ ನೀಡೋ ಗೆಳೆಯನೆ ಇವನು
ತೋರಿ ನೋಡು ನಿನ್ನ ಪೊಗರು
ಸದ್ದೇನೆ ಇರದಂತೆ ಗುದ್ಧೇ ಬಿಡೊನು
ಲೋ ಮಗನೆ ಇವನು ಮದಯೇರಿ ನಿಂತ
ಆ ಶಿವನೇ ಇವನ ಮೈಯ್ಯಲ್ಲಿ ಕುಂತ

ನೋಡೋಕೇನೊ ಬಲು ಸಿಂಪಲ್-ಉ
ಇವನ ಗುಂಡ್‌ಗೆ ಡಬ್ಬಲ್-ಉ
ಆಡೋ ಆಟ ಬಹಳ ಚಾಲೂ
ಬೇಕಾ ಬೇಕಾ ಸ್ಯಾಂಪಲ್-ಉ

ಹೆಸರು ಖದರು ತಿಮಿರು
ನೋಡೋವ್‌ನ್ಗೆ ಬೆವರು ಬ್ರದರ್-ಉ
ಟಗರು ಟಗರು ಇವನ ಪೊಗರು

ಟಗರು ಬಂತು ಟಗರು
ಇದು ಈ ಊರ ಟಗರು
ಜೋರಾಗಿ ಇದರ ಹೆಸರು
ಹೇಳ್ಬೇಡ ಕಣೋ ಬ್ರದರ್-ಉ

ಯಾವತ್ತೂ ಇದರ ಎದುರು
ಹೋಗ್ಬೇಡ ಕಣೋ ಬ್ರದರ್-ಉ
ಇದು ತಿಮಿರು ಇರೋ ಟಗರು
ಧೈರ್ಯ ಇದರ ಉಸಿರು

ಲೋ ಮಗನೆ ಇವನು ಮದಯೇರಿ ನಿಂತ
ಆ ಶಿವನೇ ಇವನ ಮೈಯ್ಯಲ್ಲಿ ಕುಂತ

Filed Under: Antakshari, Kannada Lyrics, Lyrics, V

Reader Interactions

Leave a Reply Cancel reply

Your email address will not be published. Required fields are marked *

Primary Sidebar

Recent Posts

  • How to Choose the Right Guitar Class for You
  • O Hum Dum Suniyo Re Guitar Tabs
  • Minchaagi Neenu Baralu Lyrics in Kannada
  • Minchaagi Neenu Baralu Lyrics in English
  • Lyrics of Latest New and Old Kannada Songs

Recent Comments

  • Purnima Sharma 🥰 on Kamli Lyrics in Hindi
  • Durgesh on O Hum Dum Suniyo Re Guitar Tabs
  • Swarna Archita Pradhan on Bolna Mahi Bolna Lyrics
  • Sashi Dev on O Hum Dum Suniyo Re Guitar Tabs
  • Prasanna Kumar on Lyrics of Latest New and Old Kannada Songs

Copyright © 2026 · Magazine Pro on Genesis Framework · WordPress · Log in